ನಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನು ನೋಡಿದಾಗ ನಮಗೆ ಸಾವಿರಾರು ಗಟನೆಗಳು ನಮ್ಮ ನೆನಪಿಗೆ ಬರುವುದು ಸಹಜ. ಹಾಗೆ ಬಂದ ವಿಚಾರಗಳನ್ನು ನಾನು ಇಲ್ಲಿ ಹಂಚಿಕೊಳ್ಳುವೆನು. ನೀವು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ಎಲ್ಲ ಓದುಗರಿಗೂ ಅನುಕೂಲ ಎಂದು ನಂಬಿರುತ್ತೇನೆ.
ಬಡವನಿಗೆ ಉಣ್ಣುವ ಆಸೆ,
ಉಂಡರೆ ಉಡುವ ಆಸೆ,
ಉಟ್ಟರೆ ಹೆಂಡತಿ ಆಸೆ,
ಹೆಂಡರಾದರೆ ಮಕ್ಕಳ ಆಸೆ,
ಮಕ್ಕಳಾದರೆ ಬದುಕುವ ಆಸೆ,
ಬದುಕಿದರೆ ಕೆಡುವ ಆಸೆ,
ಕೆಟ್ಟರೆ ಸಾಯುವ ಆಸೆ....
No comments:
Post a Comment